Bigg Boss : Confidential Video of Bigg Boss 13 control room goes viral | Filmibeat kannada

2020-02-18 74,927

ಹಿಂದಿ ಬಿಗ್​ ಬಾಸ್​ 13ನೇ ಸೀಸನ್​ ಮುಕ್ತಾಯವಾಗಿದೆ. ನಟ ಸಿದ್ಧಾರ್ಥ್​ ಶುಕ್ಲಾ ವಿನ್ನರ್​ ಆದರೆ, ಕಾಶ್ಮೀರಿ ಮಾಡೆಲ್​ ವಾಸಿಮ್​ ರಿಯಾಜ್ ರನ್ನರ್​ ಅಪ್​ ಆಗಿ ಹೊರ ಹೊಮ್ಮಿದ್ದರು. ಆದರೆ,ಇದರಲ್ಲಿ ಗೋಲ್ ಮಾಲ್ ನಡೆದಿದೆ ಅನ್ನೋ ಆರೋಪ ಕೇಳಿಬರ್ತಿದೆ.

Video of Bigg Boss 13 control room goes viral, the woman claims Siddarth Shukla and Asim Riaz had equal votes